ನ್ಯಾಯಮೂರ್ತಿ ಜಗದೀಶ್ ಶರಣ ವರ್ಮಾ. == ವೃತ್ತಿ ಜೀವನ == ೧೯೫೫ - ಭೋಪಾಲ್ ಬಾರ್ ಕೌನ್ಸಿಲ್ ನಲ್ಲಿ ವಕೀಲಿ ವೃತ್ತಿ ಶುರು ಜೂನ್ ೧೯೭೨ - ನ್ಯಾಯಮೂರ್ತಿ, ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯ ಜೂನ್ ೧೯೮೫ - ಮುಖ್ಯ ನ್ಯಾಯಮೂರ್ತಿ, ಮಧ್ಯ ಪ್ರದೇಶ ಉಚ್ಚ ನ್ಯಾಯಾಲಯ ೧೯೮೫ - ಮುಖ್ಯ ನ್ಯಾಯಮೂರ್ತಿ, ರಾಜಸ್ತಾನ ಉಚ್ಚ ನ್ಯಾಯಾಲಯ ೨೫ ಮಾರ್ಚ್ ೧೯೯೭ - ೧೮ ಜನವರಿ ೧೯೯೮ - ಮುಖ್ಯ ನ್ಯಾಯಮೂರ್ತಿ, ಸರ್ವೋಚ್ಛ ನ್ಯಾಯಾಲಯ ೧೯೯೯-೨೦೦೩ ಅಧ್ಯಕ್ಷ, ರಾಷ್ಟ್ರೀಯ ಮಾನವ ಹಕ್ಕು ಆಯೋಗ ೨೦೧೨ -೨೦೧೩ ಅಧ್ಯಕ್ಷ, ಅಪರಾಧ ಕಾನೂನು ಮತ್ತು ದಂಡ ಸಂಹಿತೆ ವಿಮರ್ಶೆ ಸಮಿತಿ (ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ರಚಿಸಲಾಗಿತ್ತು)